Monday, February 2, 2009

ಸ್ಕಂದ ಪುರಾಣ

ಪರಿಸರ
ಜಗ್ಗಿ ಬಗ್ಗಿ ಭೂಮಿ ಭಾರ
ಲಗ್ಗೆ ಹಾಕಿ ಮನುಜ ಮಾರ
ಕುಗ್ಗಿ ಕಮರಿ ಪೃಥ್ವಿ ಸಾರ
ಸುಗ್ಗಿ ಸೊಬಗು ದೂರ
ನಾವೆಲ್ಲ ಇರುವ ಒ೦ದು ಭೂಮಿಯನ್ನು ರಕ್ಷಿಸೋನ್ವೆ