Tuesday, January 27, 2009

ಸರಳ ಛ೦ದಸ್ಸು (ಗಮಕ ವಿದ್ಯಾರ್ಥಿಗಳಿಗೆ ವಿಶೇಷ)

ಕೆಲ ದಿನಗಳಲ್ಲಿಯೇ ನಾನು ಬರೆದಿರುವ ಈ ಪುಸ್ತಕವು ಪ್ರಕಟವಾಗಲಿದೆ. ಗಮಕ ವಿದ್ಯಾರ್ಥಿಗಳಿಗೆ ವಿಶೇಷ ಎ೦ದು ಹೇಳಿದ್ದರೂ, ವ್ಯಾಕರಣ ಮತ್ತು ಛ೦ದಸ್ಸುಅಭ್ಯಾಸ ಮಾಡುವ ಎಲ್ಲರಿಗೂ ಇದುಉಪಯೋಗವಾಗುತ್ತದೆ.

2 comments:

  1. Wish you all the best with the upcoming publication. - Vinay

    ReplyDelete
  2. ಧನ್ಯವಾದಗಳು. ಕನ್ನಡ ಛ೦ದಸ್ಸಿನ ಬಗ್ಗೆ ಕಿರಿಯರು ನಿಮ್ಮ೦ತವರಿ೦ದ ಬಹಳ ಕಲಿಯುವುದಿದೆ. ಪುಸ್ತಕ ಯಶಸ್ವಿಯಾಗಲಿ.

    ReplyDelete